Sunday, November 27, 2011

ಕ್ಷಮಿಸೋಲ್ಲ....!

ಸುನಾಮಿಯಲ್ಲಿ ತನ್ನ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಬ್ಬರು ಸಮುದ್ರದ ದಂಡೆಯಲ್ಲಿ  ನಿಂತು ಹೇಳಿದ ಮಾತು....


"ಹೇ ಸಮುದ್ರವೇ....ನೀನು ನಮ್ಮ ತಂದೆ-ತಾಯಿಯನ್ನು ಕಿತ್ತುಕೊಂಡಿದ್ದೀಯ....ನಿನ್ನ ಅಲೆಗಳು ಸಾವಿರಬಾರಿ ನಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ ನಿನ್ನನ್ನು ಕ್ಷಮಿಸೋಲ್ಲ.."